<?xml version="1.0" encoding="UTF-8"?>
<t>
 <e g="high" i="label">ಹೆಚ್ಚಿನ (_i).
ನಂಬಬಹುದಾದ ಮೂಲಗಳ ಮ್ಯಾಕ್ರೊಗಳನ್ನು ಮಾತ್ರ ಚಲಾಯಿಸಲು ಅನುಮತಿ ಇರುತ್ತದೆ. 
ಸಹಿ ಮಾಡದೆ ಇರುವ ಮ್ಯಾಕ್ರೊಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</e>
 <e g="med" i="label">ಮಧ್ಯಮ (_M).
ನಂಬದೆ ಇರುವ ಮೂಲಗಳಿಂದ ಮ್ಯಾಕ್ರೊಗಳನ್ನು ಕಾರ್ಯಗತಗೊಳಿಸು ಮೊದಲು ಖಚಿತಪಡಿಸುವ ಅಗತ್ಯವಿದೆ.</e>
 <e g="vhigh" i="label">ಅತಿ ಹೆಚ್ಚಿನ (_V).
ನಂಬಬಹುದಾದ ಕಡತ ಸ್ಥಳಗಳ ಮ್ಯಾಕ್ರೊಗಳನ್ನು ಮಾತ್ರ ಚಲಾಯಿಸಲು ಅನುಮತಿ ಇರುತ್ತದೆ.
ಇತರೆ ಎಲ್ಲಾ ಮ್ಯಾಕ್ರೊಗಳು, ಸಹಿ ಮಾಡಲ್ಪಟ್ಟಿರಲಿ ಅಥವ ಇಲ್ಲದೆ ಇರಲಿ, ಅವುಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</e>
 <e g="low" i="label">ಕೆಳಮಟ್ಟದ (ಸಲಹೆ ಮಾಡಲಾಗುವುದಿಲ್ಲ)(_L).
ಯಾವುದೆ ರೀತಿಯ ಖಚಿತಪಡಿಕೆಗಾಗಿ ಕಾಯದೆ ಎಲ್ಲಾ ಮ್ಯಾಕ್ರೊಗಳನ್ನು ಚಲಾಯಿಸಲಾಗುತ್ತದೆ.
ತೆರೆಯಲಾಗುವ ಎಲ್ಲಾ ದಸ್ತಾವೇಜುಗಳು ಸುರಕ್ಷಿತವಾಗಿವೆಯೆ ಎಂದು ನೀವು ಖಚಿತವಾಗಿದ್ದಲ್ಲಿ ಮಾತ್ರ ಈ ಸಿದ್ಧತೆಯನ್ನು ಬಳಸಿ.</e>
</t>