<?xml version="1.0" encoding="UTF-8"?>
<t>
 <e g="label4" i="label">ಎಚ್ಚರಿಕೆ: ಎಲ್ಲಿಯಾದರೂ ನೀವು ಮಾಸ್ಟರ್ ಗುಪ್ತಪದವನ್ನು ಮರೆತಲ್ಲಿ, ಅದನ್ನು ಬಳಸಿ ಸಂರಕ್ಷಿಸಲಾದ ಎಲ್ಲಾ ಮಾಹಿತಿಗಳು ನಿಮಗೆ ದೊರೆಯದೆ ಹೋಗುತ್ತವೆ. ಗುಪ್ತಪದಗಳು ಕೇಸ್‌ ಸಂವೇದಿಯಾಗಿರುತ್ತವೆ.</e>
 <e g="label3" i="label">ಗುಪ್ತಪದವನ್ನು ಮರಳಿ ನಮೂದಿಸು (_R):</e>
 <e g="label2" i="label">ಗುಪ್ತಪದವನ್ನು ನಮೂದಿಸು (_E):</e>
 <e g="label1" i="label">ಜಾಲ ಸಂಪರ್ಕಗಳಿಗಾಗಿನ ಗುಪ್ತಪದಗಳನ್ನು ಒಂದು ಮಾಸ್ಟರ್ ಗುಪ್ತಪದದಿಂದ ಸಂರಕ್ಷಿಸಲಾಗಿರುತ್ತದೆ. %PRODUCTNAME ಯು ಸಂರಕ್ಷಿತ ಗುಪ್ತಪದಗಳ ಪಟ್ಟಿಯಿಂದ ಒಂದು ಗುಪ್ತಪದವನ್ನು ಪಡೆದುಕೊಂಡಾಗ ಪ್ರತಿ ಅಧಿವೇಶನದಲ್ಲೂ ಒಮ್ಮೆ ಮಾಸ್ಟರ್ ಗುಪ್ತಪದವನ್ನು ದಾಖಲಿಸುವಂತೆ ನಿಮ್ಮನ್ನು ಕೇಳಲಾಗುವುದು.</e>
 <e g="SetMasterPasswordDialog" i="title">ಮಾಸ್ಟರ್ ಗುಪ್ತಪದವನ್ನು ಸಿದ್ಧಗೊಳಿಸಿ</e>
</t>