<?xml version="1.0" encoding="UTF-8"?>
<t>
 <e g="label1" i="label">ದತ್ತಸಂಚಯಗಳನ್ನು ಬದಲಾಯಿಸು</e>
 <e g="label7" i="label">ನೀವು ದಸ್ತಾವೇಜಿನಲ್ಲಿ ನಿಲುಕಿಸಿಕೊಳ್ಳುವ ದತ್ತಸಂಚಯಗಳನ್ನು ದತ್ತಸಂಚಯ ವರ್ಗಗಳ ಮುಖಾಂತರ ಬೇರೊಂದು ದತ್ತಸಂಚಯಗಳೊಂದಿಗೆ ಬದಲಾಯಿಸಲು ಈ ಸಂವಾದವನ್ನು ಬಳಸಿ. ನೀವು ಒಂದು ಬಾರಿಗೆ ಕೇವಲ ಒಂದು ಬದಲಾವಣೆಯನ್ನು ಮಾತ್ರವೆ ಮಾಡಬಹುದಾಗಿದೆ. ಎಡಬದಿಯಲ್ಲಿನ ಪಟ್ಟಿಯಲ್ಲಿ ಬಹು ಆಯ್ಕೆಯು ಸಾಧ್ಯವಿದೆ.
ಒಂದು ದತ್ತಸಂಚಯ ಕಡತವನ್ನು ಆಯ್ಕೆ ಮಾಡಲು ವೀಕ್ಷಕ ಗುಂಡಿಯನ್ನು ಬಳಸಿ.</e>
 <e g="browse" i="label">ವೀಕ್ಷಿಸು...</e>
 <e g="label6" i="label">ಲಭ್ಯವಿರುವ ದತ್ತಸಂಚಯಗಳು (_A)</e>
 <e g="define" i="label">ಸೂಚಿಸು</e>
 <e g="label2" i="label">ದಸ್ತಾವೇಜಿಗೆ ಅನ್ವಯಿಸಲಾದಂತಹ ದತ್ತಸಂಚಯ:</e>
 <e g="label5" i="label">ಬಳಕೆಯಲ್ಲಿರುವ ದತ್ತಸಂಚಯ</e>
 <e g="ExchangeDatabasesDialog" i="title">ದತ್ತಸಂಚಯಗಳನ್ನು ಬದಲಾಯಿಸು</e>
</t>