<?xml version="1.0" encoding="UTF-8"?>
<t>
 <e g="sorttip" i="label">ಸಲಹೆ: ವಿಂಗಡಣಾ ಶ್ರೇಣಿಯನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಬಹುದಾಗಿದೆ. ಕೋಶದ ತೆರೆಸೂಚಕವನ್ನು ಒಂದು ಪಟ್ಟಿಯಲ್ಲಿ ಇರಿಸಿ ನಂತರ ವಿಂಗಡಿಸುವಿಕೆಯನ್ನು ಕಾರ್ಯಗತಗೊಳಿಸಿ. ಪಕ್ಕದಲ್ಲಿರುವ ಖಾಲಿಯಲ್ಲದ ಕೋಶಗಳ ಸಂಪೂರ್ಣ ಶ್ರೇಣಿಯು ವಿಂಗಡಿಸಲ್ಪಡುತ್ತದೆ.</e>
 <e g="current" i="label">ಪ್ರಸಕ್ತ ಆಯ್ಕೆ</e>
 <e g="extend" i="label">ಆಯ್ಕೆಯನ್ನು ಮುಂದುವರೆಸು (_E)</e>
 <e g="sorttext" i="label">ಪ್ರಸಕ್ತ ಆಯ್ಕೆ ಮಾಡಲಾದ ಕೋಶದ ಮುಂದಿನ ಕೋಶವು ದತ್ತಾಂಶವನ್ನು ಹೊಂದಿದೆ. ನೀವು ವಿಂಗಡಣಾ ಶ್ರೇಣಿಯನ್ನು %1 ಗೆ ಹೆಚ್ಚಿಸಲು ಬಯಸುತ್ತೀರೆ, ಅಥವ ಪ್ರಸಕ್ತ ಆಯ್ಕೆ ಮಾಡಲಾದ ಶ್ರೇಣಿ %2 ಅನ್ನು ವಿಂಗಡಿಸಬೇಕೆ?</e>
 <e g="SortWarning" i="title">ವಿಂಗಡಣಾ ಶ್ರೇಣಿ</e>
</t>