<?xml version="1.0" encoding="UTF-8"?>
<t>
 <e g="cert" i="label">ಪ್ರಮಾಣಪತ್ರ (_C)...</e>
 <e g="label7" i="label">ಡಿಜಿಟಲ್ ಸಹಿಗಳಿಗಾಗಿ ಬಳಸಬೇಕಿರುವ ಜಾಲಬಂಧ ಸುರಕ್ಷತಾ ಸೇವೆಗಳ ಪ್ರಮಾಣಪತ್ರದ ಕೋಶವನ್ನು ಆರಿಸಿ.</e>
 <e g="label8" i="label">ಪ್ರಮಾಣಪತ್ರ ಮಾರ್ಗ</e>
 <e g="macro" i="label">ಮ್ಯಾಕ್ರೋ ಸುರಕ್ಷತೆ (_y)...</e>
 <e g="label5" i="label">ಮ್ಯಾಕ್ರೋಗಳನ್ನು ಕಾರ್ಯಗತಗೊಳಿಸಲು ಹಾಗು ನಂಬಿಕಸ್ತ ಮ್ಯಾಕ್ರೋ ವಿಕಸನಗಾರರನ್ನು ಸೂಚಿಸಲು ಸುರಕ್ಷತಾ ಮಟ್ಟವನ್ನು ಸರಿಹೊಂದಿಸು.</e>
 <e g="connections" i="label">ಸಂಪರ್ಕಗಳು (_i)...</e>
 <e g="masterpassword" i="label">ಮಾಸ್ಟರ್ ಗುಪ್ತಪದ (_P)...</e>
 <e g="nopasswordsave" i="label">ನಿರಂತರವಾಗಿ ಗುಪ್ತಪದಗಳನ್ನು ಉಳಿಸುವ ಸವಲತ್ತನ್ನು ಅಶಕ್ತಗೊಳಿಸುವುದರಿಂದ ಗುಪ್ತಪದಗಳ ಪಟ್ಟಿಯನ್ನು ಅಳಿಸಿಹಾಕುತ್ತದೆ ಹಾಗು ಮಾಸ್ಟರ್ ಗುಪ್ತಪದವನ್ನು ಮರುಸಜ್ಜುಗೊಳಿಸುತ್ತದೆ.

ಗುಪ್ತಪದಗಳ ಪಟ್ಟಿಯನ್ನು ಅಳಿಸಿಹಾಕುಬೇಕೆ ಹಾಗು ಮಾಸ್ಟರ್ ಗುಪ್ತಪದವನ್ನು ಮರುಸಜ್ಜುಗೊಳಿಸಬೇಕೆ?</e>
 <e g="label2" i="label">ಜಾಲಸಂಪರ್ಕಗಳಿಗಾಗಿನ ಗುಪ್ತಪದಗಳು</e>
 <e g="usemasterpassword" i="label">ಒಂದು ಮಾಸ್ಟರ್ ಗುಪ್ತಪದದಿಂದ ಸಂರಕ್ಷಿತಗೊಂಡಿದೆ (ಸಲಹೆ ಮಾಡಲಾಗುವುದು) (_b)</e>
 <e g="savepassword" i="label">ಜಾಲಸಂಪರ್ಕಗಳಿಗಾಗಿನ ಗುಪ್ತಪದಗಳನ್ನು ನಿರಂತರವಾಗಿ ಉಳಿಸು (_s)</e>
 <e g="label3" i="label">ಮ್ಯಾಕ್ರೋ ಸುರಕ್ಷತೆ</e>
 <e g="label1" i="label">ಸುರಕ್ಷತಾ ಆಯ್ಕೆಗಳು ಹಾಗು ಎಚ್ಚರಿಕೆಗಳು</e>
 <e g="options" i="label">ಆಯ್ಕೆಗಳು (_p)...</e>
 <e g="masterpasswordtext" i="label">ಗುಪ್ತಪದಗಳನ್ನು ಒಂದು ಮಾಸ್ಟರ್ ಗುಪ್ತಪದದಿಂದ ಸಂರಕ್ಷಿಸಲಾಗಿದೆ. ಸಂರಕ್ಷಿತ ಗುಪ್ತಪದಗಳ ಪಟ್ಟಿಯಿಂದ ಒಂದು ಗುಪ್ತಪದವನ್ನು %PRODUCTNAME ಪಡೆದುಕೊಳ್ಳುವಂತಿದ್ದಲ್ಲಿ ಅಧಿವೇಶನದಲ್ಲಿ ಒಂದು ಬಾರಿ ನಮೂದಿಸುವಂತೆ ಹೇಳಲಾಗುವುದು.</e>
 <e g="label4" i="label">ಸುರಕ್ಷತೆಗೆ ಸಂಬಂಧಿಸಿದ ಆಯ್ಕೆಗಳನ್ನು ಸರಿಹೊಂದಿಸು ಹಾಗು ದಸ್ತಾವೇಜಿನಲ್ಲಿ ಅಡಗಿಸಲಾದ ಮಾಹಿತಿಯ ಬಗೆಗೆ ಎಚ್ಚರಿಕೆ ನೀಡು.  </e>
</t>